ರಾಮದುರ್ಗ ತಾಲೂಕಿನ ಲಕನಾಯಕನಕೊಪ್ಪ ಗ್ರಾಮದ ಸರಕಾರಿ ಶಾಲೆಯಲ್ಲಿ ಒಂದು ಧಾರುಣ ಘಟನೆ ನಡೆದಿದೆ . ಅಕ್ಷರ ದಾಸೋಹ ಊಟದಿಂದ ಸುಮಾರು 60 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ
Nearly 60 students have been food poisoned at Lakanayakana Koppa ,Ramadurga . The incident has happened due to intake of food at school under Akshara Dasoha scheme